ಮೂಡುಬಿದಿರೆ: ಆಂಧ್ರಪ್ರದೇಶದ ಗುಮ್‌ಟೂರಿನಲ್ಲಿ ನಡೆದ ದಕ್ಷಿಣ ವಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳು 08 ಚಿನ್ನ, 06 ಬೆಳ್ಳಿ, 04 ಕಂಚು ಒಟ್ಟು 18 ಪದಕಗಳನ್ನು ಪಡೆದುಕೊಂಡಿದೆ.
ಫಲಿತಾಂಶ : ಬಾಲಕರ ವಿಭಾಗದಲ್ಲಿ : ಸುಶಾನ್ ಜಿ ಸುವರ್ಣ – ಉದ್ದ ಜಿಗಿತ (ಪ್ರಥಮ), ದಯಾನಂದ – 400ಮೀ, ಮಿಡ್ಲೆ ರಿಲೇ (ಪ್ರಥಮ), ಆಕಾಶ್ ಹುಕ್ಕೇರಿ - 400ಮೀ ಮಿಡ್ಲೆ ರಿಲೇ (ಪ್ರಥಮ), ಸಂತೋಷ್ ಬಿ ಎಸ್ – ಡೆಕತ್ಲಾನ್ (ದ್ವಿತೀಯ), ನಿಖಿಲ್ – ಗುಂಡು ಎಸೆತ (ದ್ವಿತೀಯ), ನಿತಿನ್ – ಚಕ್ರ ಎಸೆತ (ದ್ವಿತೀಯ), ದರ್ಶನ್ – 10ಕಿಮೀ ನಡಿಗೆ (ದ್ವಿತೀಯ), ಯಶವಂತ – 800ಮೀ (ದ್ವಿತೀಯ), ಗಣೇಶ್ – ಗುಂಡು ಎಸತೆ (ತೃತೀಯ), ಶ್ರೀಕಾಂತ್ – ಚಕ್ರ ಎಸೆತ (ತೃತೀಯ), ವಿನಾಯಕ – 5ಕಿಮೀ ನಡಿಗೆ (ತೃತೀಯ)
ಬಾಲಕಿಯರ ವಿಭಾಗದಲ್ಲಿ : ರೂಪಾಶ್ರೀ – 1500 ಮೀ, 3000ಮೀ (ಪ್ರಥಮ), ಅಂಬಿಕಾ – 10ಕಿಮೀ ನಡಿಗೆ (ಪ್ರಥಮ), ಐಶ್ವರ್ಯ – ಚಕ್ರ ಎಸೆತ (ದ್ವಿತೀಯ), ಚರಿಷ್ಮಾ – 1000ಮೀ (ಪ್ರಥಮ), ಸುಶ್ಮಿತಾ – ಗುಂಡು ಎಸೆತ (ತೃತೀಯ)
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.
Moodbidire: Athletes of Alvas Sports Club bagged a total of 18 medals - 08 gold, 06 silver, 04 bronze in South Zone Athletics Championship held at Guntur, Andhra Pradesh.