ಮೂಡುಬಿದಿರೆ : ಪ್ರಜ್ಞಾ ಯುವತಿ ಮಂಡಲ(ರಿ) ಅಮನಬೆಟ್ಟು ಪಡುಮಾರ್ನಾಡು ಇದರ ನೂತನ ಅಧ್ಯಕ್ಷೆಯಾಗಿ ಆಶಾ ಸುರೇಂದ್ರ, ಕಾರ್ಯದರ್ಶಿಯಾಗಿ ಶಶಿಕಲಾ ಗಿರೀಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಶುಭಾಷಿನಿ ಹೆಗ್ಡೆ, ಜೊತೆ ಕಾರ್ಯದರ್ಶಿಯಾಗಿ ಸವಿತಾ ಹೆಗ್ಡೆ, ಕ್ರೀಡಾ ಕಾರ್ಯದರ್ಶಿಯಾಗಿ ವಿಶಾಲ ಮೋನಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೃಜನಿ, ಕೋಶಾಧಿಕಾರಿಯಾಗಿ ನಳಿನಿ.ಆರ್, ಗೌರವ ಅಧ್ಯಕ್ಷರಾಗಿ ಸುನೀತಾ ಹೆಗ್ಡೆ, ಸಂಧ್ಯಾ ಹೆಗ್ಡೆ, ಪ್ರಮೀಳಾ ಜೆ ಆಯ್ಕೆಯಾಗಿರುತ್ತಾರೆ.
ಕೃಪೆ: ಪ್ರೇಮಶ್ರೀ ಕಲ್ಲಬೆಟ್ಟು
