ಪಡುಮಾನಾ೯ಡು ಯುವಕ ಮಂಡಲದ ಅಧ್ಯಕ್ಷರಾಗಿ ಭರತ್ ಕೆ. ಶೆಟ್ಟಿ, ಕಾರ್ಯದರ್ಶಿಯಾಗಿ ಪ್ರಜ್ವಲ್ ಪೂಜಾರಿ ಮಾನಾ೯ಡ್ ಆಯ್ಕೆ

ಅಧ್ಯಕ್ಷ: ಭರತ್ ಕೆ. ಶೆಟ್ಟಿ   -   ಕಾರ್ಯದರ್ಶಿ: ಪ್ರಜ್ವಲ್ ಪೂಜಾರಿ ಮಾರ್ನಾಡ್

ಮೂಡುಬಿದಿರೆ : ಯುವಕ ಮಂಡಲ (ರಿ.) ಅಮನಬೆಟ್ಟು, ಪಡುಮಾರ್ನಾಡು ಇದರ ನೂತನ ಅಧ್ಯಕ್ಷರಾಗಿ ಭರತ್ ಕೆ. ಶೆಟ್ಟಿ, ಕಾರ್ಯದರ್ಶಿಯಾಗಿ ಪ್ರಜ್ವಲ್ ಪೂಜಾರಿ ಮಾರ್ನಾಡ್  ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಭಾಸ್ಕರ್ ದೇವಾಡಿಗ, ಉದಯ್ ದೇವಾಡಿಗ, ಸಂತೋಷ್ ಆರ್. ಶೆಟ್ಟಿ, ಉಪಾಧ್ಯಕ್ಷರಾಗಿ ಸಂತೋಷ್ ಪೂಜಾರಿ ಮೊಡಂದೆಲ್, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಪೂಜಾರಿ ಅಡ್ಕರೆ,  ಕೋಶಾಧಿಕಾರಿಯಾಗಿ ಯತೀಶ್ ಅಂಚನ್ ಮಾರ್ನಾಡ್, ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ್ ಎಸ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭವಿಷ್ಯತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಕೃಪೆ: ಪ್ರೇಮಶ್ರೀ ಕಲ್ಲಬೆಟ್ಟು

Previous Post Next Post

Contact Form