ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೋಧ್ಯಮಿಯಾಗಿರುವ ಮೂಡುಬಿದಿರೆಯ ಎಸ್.ಕೆ.ಎಫ್ ಉದ್ಯಮ ಸಮೂಹ ಸಂಸ್ಥೆಗಳ ಸ್ಥಾಪಕರೂ ಮತ್ತು ಅಧ್ಯಕ್ಷರಾಗಿರುವ ಎಸ್.ಕೆ.ಎಫ್. ಜಿ.ರಾಮಕೃಷ್ಣ ಆಚಾರ್ ಅವರ ಅತ್ಯಂತ ಹೆಚ್ಚಿನ ಗೋ ಪ್ರೀತಿ ಮತ್ತು ಕೃಷಿಯ ಒಲವಿನಿಂದ ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿ 28 ಎಕರೆ ಪ್ರದೇಶದಲ್ಲಿ ಸಂಜೀವಿನಿ ಫಾರ್ಮ್ ಮತ್ತು ಡೈರಿ ಭವ್ಯವಾಗಿ ತಲೆಎತ್ತಿದೆ.
ಇದರ ಬಗ್ಗೆ ಸ್ವತಃ ಜಿ. ರಾಮಕೃಷ್ಣ ಆಚಾರ್ ಅವರೇ ನೀಡಿದ ಸಂದರ್ಶನವನ್ನು ತಮಗಾಗಿ ಇಲ್ಲಿ ನೀಡುತ್ತಿದ್ದೇವೆ.(ಕೃಪೆ: ಗೋಧಾಮ)