ಮೂಡುಬಿದಿರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಇನ್ವೆಂಜರ್ ಪೌಂಡೇಶನ್ ಮಂಗಳೂರು, ಸೃಷ್ಟಿ ಫೌಂಡೇಶನ್ ಕಟಪಾಡಿ, ಪ್ರಥಮ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ಆಶ್ರಯದಲ್ಲಿ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ವಿಭಾಗದಲ್ಲಿ ಆಶ್ನ ಲೇನಾ ಪಿರೇರ ಇವರಿಗೆ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2023 ಅನ್ನು ನೀಡಿ ಗೌರವಿಸಲಾಯಿತು.
ಈಕೆ ಮೂಡುಬಿದಿರೆಯ ರೋಟರಿ ಕೇಂದ್ರೀಯ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊಡಂಗಲ್ಲು ನಿವಾಸಿ ಆಲ್ವಿನ್ ಸುನಿಲ್ ಪಿರೇರಾ ಹಾಗೂ ಮರಿಯ ಪಿರೇರಾ ಅವರ ಪುತ್ರಿ.