ಮೂಡುಬಿದಿರೆ: ಇಲ್ಲಿನ 'ಲಕ್ಷ್ಮೀ ಲಂಚ್ ಹೋಂ'ನ ಮಾಲಕರಾಗಿದ್ದ ದಿ.ಕೃಷ್ಣರಾಯ ಪ್ರಭು ಅವರ ಪತ್ನಿ ಶಾಂತಾ ಕೃಷ್ಣರಾಯ ಪ್ರಭು (90ವ) ಅಲ್ಪ ಕಾಲದ ಅಸೌಖ್ಯದಿಂದ ಎ23 ರಂದು ಶನಿವಾರ ಜಿ.ವಿ.ಪೈನಗರದಲ್ಲಿರುವ ತಮ್ಮ ಶಾಂತಾಕೃಷ್ಣ ನಿವಾಸದಲ್ಲಿ ನಿಧನ ಹೊಂದಿದರು. ಅವರು ಏಳು ಮಂದಿ ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Tags
Obituary
