ಮುಲ್ಕಿ ಕೊಲೆಕಾಡಿ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ಶ್ರೀ ರಾಮ ನವಮಿ ಉತ್ಸವ

 ಮುಲ್ಕಿ ಕೊಲೆಕಾಡಿ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ನಡೆದ ಶ್ರೀ ರಾಮ ನವಮಿ ಉತ್ಸವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ. ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಮಂದಿರದ ಮೊಕ್ತೇಸರರಾದ ಶ್ರೀಧರ್ ಕೋಟ್ಯಾನ್, ಜಯಶ್ರೀ, ನಿತಿನ್ ಅಮೀನ್ ಉಪಸ್ಥಿತರಿದ್ದರು.



Previous Post Next Post

Contact Form