ನೇತಾಜಿ ಬ್ರಿಗೇಡ್: ರೂ 2 ಲಕ್ಷ ಸಹಾಯಧನ ಹಸ್ತಾಂತರ

ಮೂಡುಬಿದಿರೆಯ ಸ್ವಯಂಸೇವಾ ಸಂಸ್ಥೆ ನೇತಾಜಿ ಬ್ರಿಗೇಡ್ ಇತ್ತೀಚಿಗೆ ನಡೆದ ಮೂಡುಬಿದಿರೆ ಕೋಟಿ - ಚೆನ್ನಯ ಜೋಡುಕರೆ ಕಂಬಳ ಸೇರಿದಂತೆ ಹಲವು ಕಡೆ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಹಣವನ್ನು ಒಟ್ಟು ಮಾಡಿದ್ದು ಆ ಮೊತ್ತದಲ್ಲಿ 2 ಲಕ್ಷದ 2 ಸಾವಿರದ 576 ರೂಪಾಯಿಗಳ ಧನಸಹಾಯವನ್ನು 8 ಜನ ಅರ್ಹ ಫಲಾನುಭವಿಗಳಿಗೆ ಸಹಾಯಧನವನ್ನು ಹಸ್ತಾಂತರ ಮಾಡಲಾಯಿತು.





Previous Post Next Post

Contact Form