ಮೂಡುಬಿದಿರೆ: ಇಲ್ಲಿನ ವಿಶಾಲನಗರ ಬಳಿ ಶಕ್ತಿ ಪೆಟ್ರೋಲ್ ಪಂಪ್ ಬಳಿ ಬೈಕ್ ಮತ್ತು ಆಟೋ ರಿಕ್ಷಾ ಅಪಘಾತ ಸಂಭವಿಸಿದ್ದು ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಅಪಘಾತದ ತೀವ್ರತೆಗೆ
ಬೈಕ್ ಮುಂಭಾಗ ನುಜ್ಜುಗುಜ್ಜಾಗಿದ್ದು, ಆಟೋ ಕೂಡಾ ತೀವ್ರ ಹಾನಿಗೀಡಾಗಿದೆ.
ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
Tags
Accident
