ಮೂಡಬಿದಿರೆ : ಎಡಪದವು ಬಳಿ ಯುವಕನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ .
ಆರೋಪಿಗಳು ನಶೆಯ ಅಮಲಿನಲ್ಲಿ ಮಾರಕಾಸ್ರ್ತಗಳನ್ನು ಬೈಕಿನಲ್ಲಿ ಪ್ರದರ್ಶಿಸುತ್ತ ಹೋಗುತ್ತಿರುವ ಸಂದರ್ಭದಲ್ಲಿ ಯುವಕ ಅಖಿಲೇಶ್ ಕಂಡಿದ್ದ. ಆದರೆ ಅಪರಾಧಿಗಳ ವಿಚಾರ ತಿಳಿಯದೆ ಬೈಕ್ ಓವರ್ಟೇಕ್ ಮಾಡಿ ವಿಡಿಯೋ ಮಾಡಿದ್ದ. ಇದರಿಂದ ನಶೆಯ ಅಮಲಿನಲ್ಲಿದ್ದ ಯುವಕರು ದಾಳಿ ನಡೆಸಿದ್ದಾರೆ.
Tags
Crime


